Latest Kannada Nation & World
ಚಾಂಪಿಯನ್ಸ್ ಟ್ರೋಫಿ ಬಳಿಕ ಭವಿಷ್ಯ ನಿರ್ಧರಿಸು; ರೋಹಿತ್ ಶರ್ಮಾಗೆ ನಿವೃತ್ತಿಯ ಗಡುವು ನೀಡಿದ ಬಿಸಿಸಿಐ, ಕೊಹ್ಲಿಗಿಲ್ಲ ಆತಂಕ

ಐಸಿಸಿ ಚಾಂಪಿಯನ್ಸ್ ಟ್ರೋಫಿ ಬಳಿಕ ಭವಿಷ್ಯದ ಬಗ್ಗೆ ನಿರ್ಧಾರ ತೆಗೆದುಕೊಳ್ಳಬೇಕು ಎಂದು ರೋಹಿತ್ ಶರ್ಮಾಗೆ ಬಿಸಿಸಿಐ ನಿವೃತ್ತಿಯ ಗಡುವು ನೀಡಿದೆ. ಆದರೆ ಈ ವಿಚಾರದಲ್ಲಿ ವಿರಾಟ್ ಕೊಹ್ಲಿಗೆ ಯಾವುದೇ ಆತಂಕ ಇಲ್ಲ.