Astrology
ಸಂಖ್ಯಾಶಾಸ್ತ್ರ: ಹೆಣ್ಣು ಮಕ್ಕಳು ಈ ದಿನಾಂಕಗಳಲ್ಲಿ ಹುಟ್ಟಿದ್ದರೆ ತಂದೆಗೆ ಭಾರಿ ಅದೃಷ್ಟ; ನಿರ್ಲಕ್ಷಿಸಿದರೆ ಸಂಕಷ್ಟ ಇರುತ್ತೆ

ಹೆಣ್ಣು ಮಕ್ಕಳ ಜನ್ಮ ದಿನಾಂಕವು ಅವರ ತಂದೆಯ ಭವಿಷ್ಯವನ್ನ ಹೇಳುತ್ತೆ. ಸಂಪತ್ತು ಹೆಚ್ಚಳ ಸೇರಿದಂತೆ ಸಾಕಷ್ಟು ಅದೃಷ್ಟ ಇರುತ್ತದೆ. ಯಾವ ದಿನಾಂಕಗಳಲ್ಲಿ ಹೆಣ್ಣು ಮಕ್ಕಳು ಹುಟ್ಟಿದ್ದರೆ ತಂದೆಗೆ ಲಾಭವಿದೆ ನೋಡಿ.