Latest Kannada Nation & World
Choomantar Review: 'ಛೂ ಮಂತರ್' ಚಿತ್ರವಿಮರ್ಶೆ- ರೋಚಕ ಕಥೆ, ಊಹೆಗೂ ನಿಲುಕದ ತಿರುವು; ದ್ವಿ ಪಾತ್ರದಲ್ಲಿ ಕಾಣಿಸಿಕೊಂಡ ಶರಣ್

Choomantar Review: ಕನ್ನಡದ ಸ್ಟಾರ್ ನಟ ಶರಣ್ ಅಭಿನಯದ ಹಾರರ್, ಕಾಮಿಡಿ ಸಿನಿಮಾ ‘ಛೂ ಮಂತರ್’ ಚಿತ್ರವಿಮರ್ಶೆ ಇಲ್ಲಿದೆ. ಒಂದಕ್ಕಿಂತ ಒಂದು ರೋಚಕ ತಿರುವು ಪಡೆದುಕೊಳ್ಳುವ ಕಥೆಗಳೊಂದಿಗೆ ಶರಣ್ ಈ ಸಿನಿಮಾದಲ್ಲಿ ದ್ವಿ ಪಾತ್ರದಲ್ಲಿ ಅಭಿನಯಿಸಿದ್ದಾರೆ.