Latest Kannada Nation & World
CISF Recruitment 2025: ಕೇಂದ್ರ ಕೈಗಾರಿಕಾ ಭದ್ರತೆಪಡೆಯಲ್ಲಿ 1161 ಕಾನ್ಸ್‌ಟೇಬಲ್ ಹುದ್ದೆಗೆ ನೇಮಕ, ಏಪ್ರಿಲ್ 3 ಅರ್ಜಿಗೆ ಕಡೆ ದಿನ

CISF Recruitment 2025: ಕೇಂದ್ರ ಕೈಗಾರಿಕಾ ಭದ್ರತಾ ಪಡೆಯಲ್ಲಿ ಪೇದೆಗಳ ಹುದ್ದೆಗೆ ಅರ್ಜಿಯನ್ನು ಆಹ್ವಾನಿಸಲಾಗಿದ್ದು, ಬುಧವಾರದಿಂದಲೇ ಅರ್ಜಿ ಸಲ್ಲಿಕೆ ಶುರುವಾಗಿದೆ.