Astrology
Bhagavad Gita: ಹುಟ್ಟು–ಸಾವು ಎಲ್ಲವೂ ಪೂರ್ವನಿರ್ಧರಿತ; ಭಗವದ್ಗೀತೆಯ ಈ ಶ್ಲೋಕಗಳ ತಾತ್ಪರ್ಯ ತಿಳಿಯಿರಿ

Bhagavad Gita: ಮನುಷ್ಯ ಹುಟ್ಟಿದಾಗನಿಂದ ಪ್ರತಿಕ್ಷಣವೂ ಹೋರಾಟ ನಡೆಸುತ್ತಿರುತ್ತಾನೆ. ಜೀವನದ ಕೊನೆಯ ಸಂಘರ್ಷಕ್ಕೆ ಸಾವು ಎಂದು ಹೆಸರು. ಭಗವದ್ಗೀತೆಯ ಅಧ್ಯಾಯ 10 ವಿಭೂತಿ ಯೋಗ, ಶ್ಲೋಕ 34 ಮತ್ತು 35 ರ ಅರ್ಥ ತಿಳಿಯಿರಿ.