Latest Kannada Nation & World

Daaku Maharaaj Trailer: ಡಾಕು ಮಹಾರಾಜ್ ಟ್ರೇಲರ್‌ನಲ್ಲಿ ಸಾಹಸದ ವಿಶ್ವರೂಪ ತೋರಿಸಿದ ನಂದಮೂರಿ ಬಾಲಕೃಷ್ಣ

Share This Post ????


Daaku Maharaaj Trailer: ಟಾಲಿವುಡ್‌ ನಟ ನಂದಮೂರಿ ಬಾಲಕೃಷ್ಣ ನಟನೆಯ ಡಾಕು ಮಹಾರಾಜ್ ಚಿತ್ರದ ಟ್ರೇಲರ್‌ ಬಿಡುಗಡೆ ಆಗಿದೆ. ಇಡೀ ಟ್ರೇಲರ್‌ ಮಾಸ್‌ ಆಕ್ಷನ್‌ನಿಂದಲೇ ಕೂಡಿದ್ದು, 60 ಪ್ಲಸ್‌ ವಯಸ್ಸಿನಲ್ಲೂ ಅಷ್ಟೇ ಖಡಕ್ಕಾಗಿಯೇ ಸಾಹಸ ದೃಶ್ಯಗಳಲ್ಲಿ ಮಿಂಚಿದ್ದಾರೆ ಬಾಲಣ್ಣ. ಇದೇ ಜನವರಿ 12ರಂದು ಈ ಸಿನಿಮಾ ತೆರೆಗೆ ಬರಲಿದೆ.

Related Articles

Leave a Reply

Your email address will not be published. Required fields are marked *

Back to top button
Home
Search
Hot News
Advertise
error: Content is protected !!