Latest Kannada Nation & World

ಕವಾಸಕಿ ಪ್ರಿಯರೇ 7 ಲಕ್ಷ ರೂನ ಬೈಕ್‌ ಬೇಕೆ? 2024 ಕವಾಸಕಿ ವಲ್ಕನ್ ಎಸ್‌ ಭಾರತದಲ್ಲಿ ಬಿಡುಗಡೆ; ಹೊಸ ಬಣ್ಣದಿಂದ ಶೃಂಗಾರಗೊಂಡ ಕ್ರೂಸರ್‌

Share This Post ????

ಎಂಜಿನ್‌ ಮತ್ತು ಪವರ್‌ ವಿಷ್ಯ

2024 ಕವಾಸಕಿ ವಲ್ಕನ್ ಎಸ್‌ನಲ್ಲಿ 649 ಸಿಸಿಯ ಪ್ಯಾರಲಲ್-ಟ್ವಿನ್, ಲಿಕ್ವಿಡ್-ಕೂಲ್ಡ್ ಎಂಜಿನ್‌ ಹೊಂದಿದೆ. ಇದು 7,500 ಆವರ್ತನಕ್ಕೆ 60 ಬಿಎಚ್‌ಪಿ ಪವರ್‌ ನೀಡುವಂತೆ ಟ್ಯೂನ್‌ ಮಾಡಲಾಗಿದೆ. 6,600 ಆರ್‌ಪಿಎಂನಲ್ಲಿ 62.4 ಎನ್‌ಎಂ ಪೀಕ್ ಟಾರ್ಕ್ ಲಭ್ಯವಿರುತ್ತದೆ. ಕ್ರೂಸರ್ ಹೆಚ್ಚಿನ ರೇಕ್ ಮತ್ತು ಟ್ರಯಲ್‌ನೊಂದಿಗೆ ಕಡಿಮೆ-ಸ್ಲಂಗ್ ವಿನ್ಯಾಸವನ್ನು ಪಡೆಯುತ್ತದೆ. ಕೆಳಮಟ್ಟದ ಮತ್ತು ಅಗಲವಾದ ಹ್ಯಾಂಡಲ್‌ಬಾರ್‌ ಹಾಗೂ ಫಾರ್ವರ್ಡ್-ಸೆಟ್ ಫುಟ್‌ಪೆಗ್‌ ಲಾಂಗ್‌ ಡ್ರೈವ್‌ಗೆ ಸೂಕ್ತವಾಗಿದೆ. ಸವಾರರಿಗೆ ಆರಾಮದಾಯಕವಾದ ಟೂರಿಂಗ್ ಸೀಟ್ ಮತ್ತು ಹಿಂಬದಿ ಸವಾರನಿಗೆ ದಪ್ಪವಾದ ಮೆತ್ತನೆಯೊಂದಿಗೆ ಪಿಲಿಯನ್ ಸೀಟ್‌ ಹೊಂದಿದೆ.

Related Articles

Leave a Reply

Your email address will not be published. Required fields are marked *

Back to top button
Home
Search
Hot News
Advertise
error: Content is protected !!