Latest Kannada Nation & World
ರೋಹಿತ್ಗಿಲ್ಲ ಜಾಗ, ಆದರೂ 6 ಭಾರತೀಯರಿಗೆ ಸ್ಥಾನ; ಚಾಂಪಿಯನ್ಸ್ ಟ್ರೋಫಿ ಅತ್ಯುತ್ತಮ ತಂಡ ಪ್ರಕಟಿಸಿದ ಐಸಿಸಿ

ಚಾಂಪಿಯನ್ಸ್ ಟ್ರೋಫಿ 2025ಗೆ ಐಸಿಸಿ ತಂಡ
ರಚಿನ್ ರವೀಂದ್ರ, ಇಬ್ರಾಹಿಂ ಝದ್ರನ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್, ಗ್ಲೆನ್ ಫಿಲಿಪ್ಸ್, ಅಜ್ಮತುಲ್ಲಾ ಓಮರ್ಝೈ, ಮಿಚೆಲ್ ಸ್ಯಾಂಟ್ನರ್ (ನಾಯಕ), ಮೊಹಮ್ಮದ್ ಶಮಿ, ಮ್ಯಾಟ್ ಹೆನ್ರಿ, ವರುಣ್ ಚಕ್ರವರ್ತಿ. 12ನೇ ಆಟಗಾರ: ಅಕ್ಷರ್ ಪಟೇಲ್.