Latest Kannada Nation & World
ಕಾಶ್ಮೀರದಲ್ಲಿ ಬಿಸ್ಕತ್ಗಳ ಸಹಾಯದಿಂದ ಎಲ್ಇಟಿ ಕಮಾಂಡರ್ ಉಸ್ಮಾನ್ ಹೊಡೆದುರುಳಿದ ಭದ್ರತಾ ಪಡೆ, ಹೇಗೆ?

ಶ್ರೀನಗರದ ಖನ್ಯಾರ್ ಪ್ರದೇಶದಲ್ಲಿ ನಡೆದ ಎನ್ಕೌಂಟರ್ನಲ್ಲಿ ಲಷ್ಕರ್-ಎ-ತೈಬಾದ ಪಾಕಿಸ್ತಾನಿ ಭಯೋತ್ಪಾದಕ ಉಸ್ಮಾನ್ ನನ್ನು ಭಾರತದ ಭದ್ರತಾ ಪಡೆ ಹೊಡೆದುರುಳಿಸಿದೆ.