Latest Kannada Nation & World
Director Guruprasad: ನನ್ನ ಸಾವಿಗೆ ಅವ್ರೇ ಕಾರಣ; ಆವತ್ತೇ ಕೂಗಿ ಕೂಗಿ ಹೇಳಿದ್ರು ಗುರುಪ್ರಸಾದ್! ಏನಿದು ವೈರಲ್ ವಿಡಿಯೋ?

Director Guruprasad: ಈ ಹಿಂದೆ ಗುರುಪ್ರಸಾದ್ ಅವರು ಡೆತ್ ನೋಟ್ ಬರೆಯುತ್ತೇನೆ ಎಂದಿದ್ದರು. ಸಾಲದ ವಿಚಾರ ಹಾಗೂ ಬದುಕು ಕಷ್ಟ ಇದೆ ಎಂಬ ವಿಚಾರಗಳು ಬಂದಿದ್ದವು. ತುಂಬಾ ನೋವಿನಿಂದ ನಾನು ಈಗ ಡೆತ್ ನೋಟ್ ಬರಿತೀನಿ ಎಂದು ಕೂಗಿ ಹೇಳಿದ್ದರು. ಜೀವದ ಮೇಲೆ ತುಂಬಾ ಆಸೆ ಇರುವ ರೀತಿಯಲ್ಲಿ ಅಂದು ಮಾತನಾಡಿದ್ದರು.