Latest Kannada Nation & World
DK Shivakumar: ನನ್ನನ್ನು ತಿಹಾರ ಜೈಲಿಗೆ ಕಳುಹಿಸಿದರೂ ಜಗ್ಗೋಲ್ಲ: ಚೆನ್ನೈನಲ್ಲಿ ಬಿಜೆಪಿ ಕಪ್ಪುಬಾವುಟ ಪ್ರದರ್ಶಿಸಿದ್ದಕ್ಕೆ ಡಿಕೆಶಿ ಉತ್ತರ

DK Shivakumar: ಚೆನ್ನೈನಲ್ಲಿ ನಡೆದಿರುವ ಜನಸಂಖ್ಯೆ ಆಧರಿತ ಲೋಕಸಭಾ ಕ್ಷೇತ್ರದ ಪುನರ್‌ರಚನೆ ಪ್ರಯತ್ನ ಕುರಿತಾದ ಡಿಎಂಕೆ ನೇತೃತ್ವದ ಸಭೆಯಲ್ಲಿ ಪಾಲ್ಗೊಳ್ಳಲು ಕರ್ನಾಟಕ ಡಿಸಿಎಂ ಡಿಕೆ ಶಿವಕುಮಾರ್ ಆಗಮಿಸಿದರು.