Latest Kannada Nation & World
Dude Movie: ಕನ್ನಡದಲ್ಲೊಂದು ಫುಟ್ಬಾಲ್ ಹಿನ್ನೆಲೆಯ ಸಿನಿಮಾ; ಡ್ಯೂಡ್ ಚಿತ್ರದ ಮೂಲಕ 12 ಹೊಸ ನಟಿಯರ ಆಗಮನ

‘ರಿವೈಂಡ್’, ‘ರಾಮಾಚಾರಿ 2.0’ ಚಿತ್ರಗಳ ಖ್ಯಾತಿಯ ನಟ- ನಿರ್ದೇಶಕ ತೇಜ್ ಹೊಸ ಸಿನಿಮಾ ಮೂಲಕ ಆಗಮಿಸುತ್ತಿದ್ದಾರೆ. ಚಿತ್ರಕ್ಕೆ ಡ್ಯೂಡ್ ಎಂಬ ಶೀರ್ಷಿಕೆ ಇಟ್ಟಿದ್ದು, ಫುಟ್‌ಬಾಲ್ ಹಿನ್ನೆಲೆಯ ಕಥೆಯಲ್ಲಿ 12 ನಟಿಯರನ್ನು ಪರಿಚಯಿಸುತ್ತಿದ್ದಾರೆ.