Latest Kannada Nation & World
Explainer: ಪಾಕಿಸ್ತಾನದ ಗೆಲುವಿಗೆ ಭಾರತದ ಪ್ರಾರ್ಥನೆ; ಡಬ್ಲ್ಯುಟಿಸಿ ಫೈನಲ್ ಅರ್ಹತೆ ಸಾಧ್ಯತೆಗಳ ಸಂಪೂರ್ಣ ಲೆಕ್ಕಾಚಾರ ಹೀಗಿದೆ

ಡಬ್ಲ್ಯುಟಿಸಿ ಅಂಕಪಟ್ಟಿಯಲ್ಲಿ ಸದ್ಯ ಏಳನೇ ಸ್ಥಾನದಲ್ಲಿರುವ ಪಾಕಿಸ್ತಾನ ಕ್ರಿಕೆಟ್ ತಂಡವು ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್‌ನಲ್ಲಿ ಗೆದ್ದರೆ ಭಾರತಕ್ಕೆ ಲಾಭ. ಪ್ರಸ್ತುತ ಪಾಯಿಂಟ್ ಟೇಬಲ್‌ನಲ್ಲಿ ಮೂರನೇ ಸ್ಥಾನದಲ್ಲಿರುವ ಭಾರತಕ್ಕೆ ಆಸ್ಟ್ರೇಲಿಯಾ ವಿರುದ್ಧದ ಗೆಲುವು ಕೂಡಾ ಅನಿವಾರ್ಯವಾಗಿದೆ.