Latest Kannada Nation & World
Game Changer: ಇತಿಹಾಸ ಸೃಷ್ಟಿಸಲು ರೆಡಿಯಾಗ್ತಿದೆ ರಾಮ್ ಚರಣ್ ಅಭಿನಯದ ಸಿನಿಮಾ ‘ಗೇಮ್ ಚೇಂಜರ್’; ಅಮೆರಿಕ ನೆಲದಲ್ಲಿ ಅಪರೂಪದ ಸಾಧನೆ

ರಾಮ್ ಚರಣ್ ನಾಯಕನಾಗಿ ಸ್ಟಾರ್ ಡೈರೆಕ್ಟರ್ ಶಂಕರ್ ನಿರ್ದೇಶನದಲ್ಲಿ ತಯಾರಾಗುತ್ತಿರುವ ಬಿಗ್ ಬಜೆಟ್ ಚಿತ್ರ ‘ಗೇಮ್ ಚೇಂಜರ್’ ಅಪರೂಪದ ಗೌರವಕ್ಕೆ ಪಾತ್ರವಾಗಲಿದೆ. ಅಮೇರಿಕದಲ್ಲಿ ಪ್ರೀ ರಿಲೀಸ್ ನಡೆಯಲಿದೆ.