Latest Kannada Nation & World
Gharat Ganpati: ಅವಿಭಕ್ತ ಕುಟುಂಬಗಳು ಮಾಯವಾಗುತ್ತಿರುವ ಸಂದರ್ಭಕ್ಕೆ ತಕ್ಕಂತ ಸಿನಿಮಾ; ವಾರಾಂತ್ಯಕ್ಕೆ ನೋಡಿ ‘ಘರತ್ ಗಣಪತಿ’

Gharat Ganpati: ಅವಿಭಕ್ತ ಕುಟುಂಬಗಳಿದ್ದರೂ ಆ ಕುಟುಂಬದಲ್ಲಿ ಅಭಿಪ್ರಾಯ ವ್ಯತ್ಯಾಸಗಳಿರುವುದು ಸಹಜ. ಆದರೆ ಅವಿಭಕ್ತ ಕುಟುಂಬಗಳು ಮಾಯವಾಗುತ್ತಿರುವ ಸಂದರ್ಭಕ್ಕೆ ತಕ್ಕಂತೆ ರೂಪುಗೊಂಡ ಸಿನಿಮಾ ಎಂದರೆ ಅದು ‘ಘರತ್ ಗಣಪತಿ’. ಈ ವಾರಾಂತ್ಯಕ್ಕೆ ಮನೆಯವರೆಲ್ಲ ಒಟ್ಟಾಗಿ ಈ ಸಿನಿಮಾ ನೋಡಿ.