Astrology
Good Friday: ಹೆಸರಲ್ಲಿ ಶುಭವಿದ್ದರೂ ಕ್ರೈಸ್ತರು ಗುಡ್ ಫ್ರೈಡೇಯನ್ನು ಸಂಭ್ರಮಿಸುವುದಿಲ್ಲ ಯಾಕೆ; ತಿಳಿಯಬೇಕಾದ ಅಂಶಗಳಿವು

ಕ್ರೈಸ್ತರು ಶುಭ ಶುಕ್ರವಾರದಂದು ಯೇಸು ಕ್ರಿಸ್ತನನ್ನು ಶಿಲುಬೆಗೇರಿಸಿದ್ದನ್ನ ನೆನಪಿಸಿಕೊಳ್ಳುತ್ತಾರೆ. ಇದು ಶೋಕದ ದಿನವಾಗಿದೆ. 2025ರ ಏ 18 ರಂದು ಪ್ರಾರ್ಥನೆ, ಉಪವಾಸದೊಂದಿಗೆ ಗುಡ್ ಫ್ರೈಡೇಯನ್ನ ಆಚರಿಸಲಾಗುತ್ತದೆ.