Latest Kannada Nation & World
Guruprasad Death: ನವರಸ ನಾಯಕ ಜಗ್ಗೇಶ್ ಅವರಿಗೆ ಹತ್ತು ಪ್ರಶ್ನೆಗಳು; ಗುರುಪ್ರಸಾದ್ ಸಾವಿಗಿಂತ ನಿಮ್ಮ ಬದುಕೇ ಭಯಾನಕ!

ನಟ ಜಗ್ಗೇಶ್ ಗುರುಪ್ರಸಾದ್ ನಿಧನದ ಬೆನ್ನಲ್ಲೇ, ಅವರ ಜತೆಗೆ ಕೆಲಸ ಮಾಡಿದ ಅನುಭವ ಸೇರಿ, ಅನುಭವಿಸಿದ ಯಾತನೆಯನ್ನೂ ಬಿಚ್ಚಿಟ್ಟಿದ್ದಾರೆ. ಈ ನಡುವೆ ಜಗ್ಗೇಶ್ ಆಡಿದ ಆ ಮಾತುಗಳ ಬಗ್ಗೆಯೂ ಆಕ್ಷೇಪ ವ್ಯಕ್ತವಾಗಿದೆ. ಈ ನಡುವೆ ಒಂದಷ್ಟು ಪ್ರಶ್ನೆಗಳೂ ಅವರೆಡೆಗೆ ಬಂದಿವೆ.