Latest Kannada Nation & World
ಲಕ್ನೋ ವಿರುದ್ಧ ಸೋತು ಅಂಕಪಟ್ಟಿಯಲ್ಲಿ ಕುಸಿದ ಎಸ್‌ಆರ್‌ಎಚ್; ಅಗ್ರಸ್ಥಾನಕ್ಕೇರಿದ ಆರ್‌ಸಿಬಿ

ಎಸ್‌ಆರ್‌ಎಚ್ ಹಾಗೂ ಎಲ್‌ಎಸ್‌ಜಿ ತಂಡಗಳ ನಡುವಿನ ಪಂದ್ಯದಲ್ಲಿ ಲಕ್ನೋ ಗೆಲ್ಲುತ್ತಿದ್ದಂತೆ, ಆರ್‌ಸಿಬಿ ತಂಡ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ಎಸ್‌ಆರ್‌ಎಚ್ ತಂಡ ಕೆಳಕ್ಕೆ ಜಾರಿದ್ದು, ರಾಯಲ್ ಚಾಲೆಂಜರ್ಸ್ ಎರಡನೇ ಸ್ಥಾನದಿಂದ ಮೊದಲ ಸ್ಥಾನಕ್ಕೆ ನೆಗೆದಿದೆ. ತಂಡದ ಬಳಿ 2 ಅಂಕಗಳಿದ್ದು ನೆಟ್ ರನ್ ರೇಟ್ +2.137 ಇದೆ.
(HT_PRINT)