Latest Kannada Nation & World

ಟಿ20 ಬಳಿಕ ಏಕದಿನ ಸರಣಿಯಲ್ಲೂ ಪಾಕಿಸ್ತಾನಕ್ಕೆ ಸೋಲಿನ ಆರಂಭ; ಮೊದಲ ಪಂದ್ಯದಲ್ಲಿ ನ್ಯೂಜಿಲೆಂಡ್‌ಗೆ 73 ರನ್‌ಗಳ ಜಯ

Share This Post ????

ಟಿ20 ಸರಣಿ ಸೋಲಿನ ಬಳಿಕ ಏಕದಿನ ಸರಣಿಯಲ್ಲೂ ಹಿನ್ನಡೆ

ಈಗಾಗಲೇ ಪಾಕಿಸ್ತಾನ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಯಲ್ಲಿ ಕಿವೀಸ್‌ 4-1 ಅಂತರದಿಂದ ಗೆದ್ದಿದೆ. ಪಾಕಿಸ್ತಾನ ತಂಡವು 9 ವಿಕೆಟ್, 5 ವಿಕೆಟ್, 115 ರನ್ ಹಾಗೂ 8 ವಿಕೆಟ್‌ಗಳ ಅಂತರದಿಂದ ಸೋಲು ಅನುಭವಿಸಿತ್ತು. ಇದೀಗ ಏಕದಿನ ಸರಣಿಯಲ್ಲೂ ಸೋಲಿನ ಆರಂಭ ಶುರುವಾಗಿದೆ. ಮೂರು ಪಂದ್ಯಗಳ ಏಕದಿನ ಸರಣಿಯ ಎರಡನೇ ಪಂದ್ಯ ಮುಂದಿನ ಬುಧವಾರ ಹ್ಯಾಮಿಲ್ಟನ್ನಲ್ಲಿ ನಡೆಯಲಿದೆ.

Related Articles

Leave a Reply

Your email address will not be published. Required fields are marked *

Back to top button
Home
Search
Hot News
Advertise
error: Content is protected !!