Latest Kannada Nation & World
ಅಜಿತ್ ಕುಮಾರ್ ಅಭಿನಯದ ‘ವಿಡಾಮುಯರ್ಚಿ’ ಸಿನಿಮಾ ಬಿಡುಗಡೆ; ಚಿತ್ರಮಂದಿರಗಳಲ್ಲಿ ಅಭಿಮಾನಿಗಳ ಸಂಭ್ರಮಾಚರಣೆ

ಮುಖ್ಯ ಭೂಮಿಕೆಯಲ್ಲಿರುವ ಅಜಿತ್ ಮತ್ತು ತ್ರಿಷಾ ಜೊತೆಗೆ ನೆಗೆಟಿವ್ ಪಾತ್ರಗಳಲ್ಲಿ ಅರ್ಜುನ್ ಸರ್ಜಾ ಮತ್ತು ರೆಜಿನಾ ಕೂಡ ಇದರಲ್ಲಿ ಅಭಿನಯಿಸಿದ್ದಾರೆ. ಮಾಗಿಜ್ ತಿರುಮೇನಿ ಈ ಸಿನಿಮಾ ನಿರ್ದೇಶಿಸಿದ್ದಾರೆ. ಅಭಿಮಾನಿಗಳಂತೂ ಮೊದಲ ದಿನದ ಮೊದಲ ಶೋ ನೋಡಲು ಕಾತರದಿಂದ ಸೇರಿದ್ದು, ಚಿತ್ರಮಂದಿರಗಳ ಮುಂದೆ ಸಂಭ್ರಮಾಚರಣೆ ಜೋರಾಗಿದೆ.