Latest Kannada Nation & World
ಹರಿಯಾಣ ಚುನಾವಣೆ ಫಲಿತಾಂಶದ ನಂತರವಾದರೂ ಕಾಂಗ್ರೆಸ್ ಭಾರತದ ಪ್ರಗತಿ ಬಗ್ಗೆ ಯೋಚಿಸಲಿ: ಪ್ರಧಾನಿ ಮೋದಿ ಟೀಕಾ ಪ್ರಹಾರ

ಹರಿಯಾಣ ಹಾಗೂ ಜಮ್ಮು ಮತ್ತು ಕಾಶ್ಮೀರದ ವಿಧಾನಸಭೆ ಚುನಾವಣೆ ಬಳಿಕ ದೆಹಲಿ ಬಿಜೆಪಿ ಕಚೇರಿಯಲ್ಲಿ ಪ್ರಧಾನಿ ನರೇಂದ್ರಮೋದಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು.