Latest Kannada Nation & World

ಭಾರತದ ಈ 7 ಸುಂದರ ರೈಲು ಮಾರ್ಗಗಳಲ್ಲಿ ನೀವು ಒಮ್ಮೆಯಾದರೂ ಪ್ರಯಾಣಿಸಬೇಕು; ಈ ಹಸಿರು ಸಿರಿಯಲಿ ಮನಸು ಮೆರೆಯಲಿ

Share This Post ????

ನೀಲಗಿರಿ ಮೌಂಟೇನ್ ರೈಲ್ವೇ

ಯುನೆಸ್ಕೋ ವಿಶ್ವ ಪರಂಪರಿಕ ಮಾರ್ಗವಾಗಿರುವ ನೀಲಗಿರಿ ಮೌಂಟೇನ್ ರೈಲ್ವೇ, ಪಶ್ಚಿಮ ಘಟ್ಟಗಳ ಕಡಿದಾದ ಭೂಪ್ರದೇಶವನ್ನು ಹಾದು ಹೋಗುತ್ತದೆ. ತಮಿಳುನಾಡಿನ ಮೆಟ್ಟುಪಾಳ್ಯಂನಿಂದ ಊಟಿಗೆ 46 ಕಿಲೋಮೀಟರ್ ದೂರದ ಈ ಮಾರ್ಗ ಪ್ರವಾಸಿಗರ ಸ್ವರ್ಗ. ಇದು ಏಷ್ಯಾದ ಅತ್ಯಂತ ಕಡಿದಾದ ರೈಲು ಮಾರ್ಗಗಳಲ್ಲಿ ಒಂದು. ಈ ರೈಲು ಮಾರ್ಗದಲ್ಲಿ ದಟ್ಟ ಕಾಡು, ಮಂಜಿನಿಂದ ಆವರಿಸಿದ ವಾತಾವರಣ ಸವಿಯಬಹುದು. ಟೀ ಎಸ್ಟೇಟ್‌, ಹುಲ್ಲುಗಾವಲುಗಳ ಮೂಲಕ ಪ್ರಯಾಣಿಕರನ್ನು ಬೇರೆಯೇ ಲೋಕಕ್ಕೆ ರೈಲು ಕರೆದೊಯ್ಯುತ್ತದೆ. ಸುರಂಗ ಹಾಗೂ ಸುಂದರ ಸೇತುವೆಗಳು ಆಗಾಗ ಕಾಣಸಿಗುತ್ತವೆ.

Related Articles

Leave a Reply

Your email address will not be published. Required fields are marked *

Back to top button
Home
Search
Hot News
Advertise
error: Content is protected !!