Latest Kannada Nation & World
IML T20: ಭುಜಕ್ಕೆ ಭುಜ ಕೊಟ್ಟು ಯುವರಾಜ್ ಸಿಂಗ್ – ಟಿನೊ ಬೆಸ್ಟ್ ವಾಗ್ವಾದ; ಕಿತ್ತಾಟದ ವಿಡಿಯೋ ವೈರಲ್

ರಾಯ್ಪುರದಲ್ಲಿ ನಡೆದ ಇಂಟರ್ನ್ಯಾಷನಲ್ ಮಾಸ್ಟರ್ಸ್ ಲೀಗ್ ಫೈನಲ್ನಲ್ಲಿ ಯುವರಾಜ್ ಸಿಂಗ್ ಮತ್ತು ಟಿನೊ ಬೆಸ್ಟ್ ನಡುವೆ ನಡೆದ ವಾಗ್ವಾದದ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.