Latest Kannada Nation & World
IPL 2025: ಆರ್ಭಟ ಮರೆತು ಸತತ ನಾಲ್ಕನೇ ಸೋಲು ಕಂಡ ಎಸ್‌ಆರ್‌ಎಚ್; ಗುಜರಾತ್ ಟೈಟನ್ಸ್‌ಗೆ ಹ್ಯಾಟ್ರಿಕ್ ಗೆಲುವು

GT vs SRH: ಚೇಸಿಂಗ್ ವೇಳೆ ಹೈದರಾಬಾದ್ ಪಿಚ್ ಸ್ವಲ್ಪ ಭಿನ್ನವಾಗಿ ವರ್ತಿಸಿದರೂ, ಆರಂಭಿಕ ಆಘಾತದಿಂದ ಬೇಗನೆ ಚೇತರಿಸಿಕೊಂಡ ಗುಜರಾತ್ ಟೈಟನ್ಸ್ ಸುಲಭವಾಗಿ ರನ್ ಚೇಸ್ ಪೂರ್ಣಗೊಳಿಸಿತು. ಇದರೊಂದಿಗೆ ಐಪಿಎಲ್ ಅಂಕಪಟ್ಟಿಯಲ್ಲಿಯೂ ಬಡ್ತಿ ಪಡೆಯಿತು.