Latest Kannada Nation & World
IPL 2025: ಚಾಂಪಿಯನ್ಸ್ ಟ್ರೋಫಿಯ ಅತ್ಯುತ್ತಮ ಫೀಲ್ಡರ್‌ಗೆ ಗಂಭೀರ ಗಾಯ; ನೋವಿನಿಂದ ಮೈದಾನ ತೊರೆದ ಗ್ಲೆನ್ ಫಿಲಿಪ್ಸ್

ಸನ್‌ರೈಸರ್ಸ್ ಹೈದರಾಬಾದ್ ಮತ್ತು ಗುಜರಾತ್ ಟೈಟನ್ಸ್ ತಂಡಗಳ ನಡುವಿನ ಐಪಿಎಲ್ ಪಂದ್ಯದಲ್ಲಿ, ಎಸ್‌ಆರ್‌ಎಚ್ ತಂಡವು ಮೊದಲು ಬ್ಯಾಟಿಂಗ್ ಮಾಡಿತು. ಪಂದ್ಯದಲ್ಲಿ ಗುಜರಾತ್ ಪರ ಫೀಲ್ಡಿಂಗ್‌ಗಿಳಿದ ಸ್ಟಾರ್ ಕ್ರಿಕೆಟಿಗ ಗ್ಲೆನ್ ಫಿಲಿಪ್ಸ್, ಪಂದ್ಯದಲ್ಲಿ ಗಂಭೀರ ಗಾಯಕ್ಕೊಳಗಾಗಿದ್ದಾರೆ.