Latest Kannada Nation & World
IPL 2025: ಡೆಲ್ಲಿ ತೊರೆಯುತ್ತಾರಾ ರಿಷಬ್ ಪಂತ್; ಮೆಗಾ ಹರಾಜಿಗೆ ಎಂಟ್ರಿ, ಖರೀದಿಗೆ 3 ತಂಡಗಳ ನಡುವೆ ಪೈಪೋಟಿ

Rishabh Pant: ಐಪಿಎಲ್ ಮೆಗಾ ಹರಾಜು ಸಮೀಪಿಸುತ್ತಿರುವಂತೆಯೇ, ಚೆನ್ನೈ ಸೂಪರ್ ಕಿಂಗ್ಸ್ ತಂಡವು ರಿಷಬ್ ಪಂತ್ ಜೊತೆ ಮಾತುಕತೆ ನಡೆಸುತ್ತಿದೆ ಎಂದು ವರದಿಗಳು ಬಂದಿವೆ. ಮಹೇಂದ್ರ ಸಿಂಗ್ ಧೋನಿ ಅವರ ಉತ್ತರಾಧಿಕಾರಿಯಾಗಿ ಅವರನ್ನು ನೇಮಿಸಿಕೊಳ್ಳಲು ಸಿಎಸ್‌ಕೆ ಉತ್ಸುಕವಾಗಿದೆ.