Latest Kannada Nation & World
IPL 2025: ವಾರಂತ್ಯ ದಿನ ಡಬಲ್ ಮನರಂಜನೆ: ಭಾನುವಾರದ 2 ಐಪಿಎಲ್ ಪಂದ್ಯಗಳ 10 ಅಂಶಗಳು ಇಲ್ಲಿವೆ

ವಾರಾಂತ್ಯವಾದ ಇಂದು (ಮಾ.30) ಕ್ರಿಕೆಟ್ ಪ್ರಿಯರಿಗೆ ಡಬಲ್ ಮನರಂಜನೆ. ಐಪಿಎಲ್‌ನಲ್ಲಿ ಎರಡೆರಡು ಪಂದ್ಯಗಳನ್ನು ಕಣ್ತುಂಬಿಕೊಳ್ಳುವ ಭಾಗ್ಯ. ದಿನದ ಮೊದಲ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ ತಂಡಗಳು ಮುಖಾಮುಖಿಯಾಗುತ್ತಿವೆ. 2ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಎದುರಾಗುತ್ತಿವೆ.