Latest Kannada Nation & World
Jammu and Kashmir Elections: ಜಮ್ಮು ಕಾಶ್ಮೀರದಲ್ಲಿ ಕಮಲ ಏಕೆ ಪೂರ್ಣ ಅರಳಲಿಲ್ಲ, ಅಬ್ದುಲ್ಲಾ ಕುಟುಂಬ ಮತ್ತೆ ಕೈ ಹಿಡಿದಿದ್ದೇಕೆ;5 ಅಂಶಗಳು

ಒಂದು ದಶಕದ ನಂತರ ಜಮ್ಮು ಮತ್ತು ಕಾಶ್ಮೀರದಲ್ಲಿ ವಿಧಾನಸಭೆ ಚುನಾವಣೆ ನಡೆದು ಮತ್ತೆ ಎನ್ಸಿಪಿ ಕಾಂಗ್ರೆಸ್ ಇಲ್ಲಿ ಅಧಿಕಾರ ಉಳಿಸಿಕೊಂಡವು. ರಾಜ್ಯ ಸ್ಥಾನಮಾನವೊಂದಿಗೆ ವಿಶ್ವಾಸ ತುಂಬಿದ ಬಿಜೆಪಿ ಕಣಿವೆ ರಾಜ್ಯದ ಮನಸು ಗೆಲ್ಲಲು ಆಗಲಿಲ್ಲ. ಇಲ್ಲಿದೆ ಐದು ಅಂಶಗಳು.