Latest Kannada Nation & World
Jharkhand Results: ಜಾರ್ಖಂಡ್ ಚುನಾವಣೆಯಲ್ಲಿ ಜೆಎಂಎಂ ಮುನ್ನಡೆಗೆ ಮೈಯಾ ಸಮ್ಮಾನ್ ಯೋಜನೆ ಸಾಥ್, ಮಹಿಳಾ ಮತದಾರರು ಖುಷ್

Jharkhand Election Results: ಜಾರ್ಖಂಡ್ ಚುನಾವಣಾ ಫಲಿತಾಂಶ 2024ರ ಸದ್ಯದ ಸ್ಥಿತಿಯ ಪ್ರಕಾರ ಜೆಎಂಎಂ ನೇತೃತ್ವದ ಇಂಡಿಯಾ ಬ್ಲಾಕ್ ಮುಂಚೂಣಿಯಲ್ಲಿದ್ದು, ಬಿಜೆಪಿ ಹಿನ್ನೆಡೆ ಸಾಧಿಸಿದೆ. ಜೆಜೆಎಂ ಗೆಲುವಿಗೆ ಮೈಯಾ ಸಮ್ಮಾನ್ ಯೋಜನೆ ಅಸ್ತ್ರವಾಯ್ತು ಎಂಬ ಮಾತುಗಳು ಇದೀಗ ಕೇಳಿ ಬರುತ್ತಿದೆ.