Latest Kannada Nation & World
ತಲೆಕೆಳಗಾದ ಆರ್ಸಿಬಿ ಮಾಸ್ಟರ್ ಪ್ಲಾನ್, ಈಗ ಯಾರನ್ನೆಲ್ಲ ಉಳಿಸಿಕೊಳ್ಳುತ್ತೆ ಬೆಂಗಳೂರು?-rcb in trouble as ipl 2025 retention rule is out 5 players royal challengers bengaluru can retain virat kohli vbt ,ಕ್ರಿಕೆಟ್ ಸುದ್ದಿ

ರಿಟೈನ್ ಮಾಡಿಕೊಂಡ ಮೊದಲ ಆಟಗಾರನಿಗೆ ಫ್ರಾಂಚೈಸಿ 18 ಕೋಟಿ, ಎರಡನೇ ಆಟಗಾರನಿಗೆ 14 ಕೋಟಿ, ಮೂರನೇ ಆಟಗಾರನಿಗೆ 11 ಕೋಟಿ, ನಾಲ್ಕನೇ ಆಟಗಾರನಿಗೆ 18 ಕೋಟಿ, ಐದನೇ ಆಟಗಾರನಿಗೆ 14 ಕೋಟಿ ರೂ. ನೀಡಬೇಕಾಗುತ್ತದೆ. 120 ಕೋಟಿ ರೂ. ಮೆಗಾ ಹರಾಜು ಮೊತ್ತದಲ್ಲಿ 75 ಕೋಟಿ ರೂ. ರಿಟೈನ್ ಮಾಡುವ ಆಟಗಾರರಿಗೆ ಕೊಡಬೇಕಾಗುತ್ತದೆ. ಉಳಿದಿರುವ 45 ಕೋಟಿಯಲ್ಲಿ 13ರಿಂದ 20 ಆಟಗಾರರನ್ನು ಖರೀದಿಸಬೇಕಾಗುತ್ತದೆ. ಮೊದಲೇ ಸ್ಟಾರ್ ಅನುಭವಿ ಆಟಗಾರರ ಕೊರತೆಯಲ್ಲಿರುವ ಆರ್ಸಿಬಿಗೆ ಇದು ದೊಡ್ಡ ಹಿನ್ನಡೆ ಆಗಿದೆ.