Latest Kannada Nation & World
ಉದ್ದೀಪನ ಮದ್ದು ಸೇವನೆ ಕಾರಣ ಯಾನಿಕ್ ಸಿನ್ನರ್ ನಿಷೇಧ; ಜೆಸ್ಸಿಕಾ ಪೆಗುಲಾ, ಕೊಕೊ ಗೌಫ್, ಅರಿನಾ ಸಬಲೆಂಕಾ ವಿಭಿನ್ನ ಹೇಳಿಕೆ

ಉದ್ದೀಪನ ಮದ್ದು ಸೇವನೆ ಕಾರಣ ಯಾನಿಕ್ ಸಿನ್ನರ್ ನಿಷೇಧ ಆಗಿರುವ ಪ್ರಕರಣಕ್ಕೆ ಸಂಬಂಧಿಸಿ ಜೆಸ್ಸಿಕಾ ಪೆಗುಲಾ, ಕೊಕೊ ಗೌಫ್, ಅರಿನಾ ಸಬಲೆಂಕಾ ಪ್ರತಿಕ್ರಿಯಿಸಿದ್ದಾರೆ.