ಮಾವನಿಗೆ ಕಾರು ಕೊಡಿಸುವ ಖುಷಿಯಲ್ಲಿ ಭಾಗ್ಯಾ, ಅವಳ ಕೆಲಸಕ್ಕೆ ಕುತ್ತು ತರಲು ಕನ್ನಿಕಾ ಜೊತೆ ಕೈ ಜೋಡಿಸಿದ ಶ್ರೇಷ್ಠಾ; ಭಾಗ್ಯಲಕ್ಷ್ಮೀ ಧಾರಾವಾಹಿ

ಮಾವನಿಗೆ ಕಾರು ಕೊಡಿಸುವ ಖುಷಿಯಲ್ಲಿ ಭಾಗ್ಯಾ, ಅವಳ ಕೆಲಸಕ್ಕೆ ಕುತ್ತು ತರಲು ಕನ್ನಿಕಾ ಜೊತೆ ಕೈ ಜೋಡಿಸಿದ ಶ್ರೇಷ್ಠಾ; ಭಾಗ್ಯಲಕ್ಷ್ಮೀ ಧಾರಾವಾಹಿ
ಇದು ‘ಎಚ್‌ಟಿ ಕನ್ನಡ’ ಜಾಲತಾಣದ ಸ್ವಯಂಚಾಲಿತ ಲೈವ್‌ಬ್ಲಾಗ್. ಕನ್ನಡ ಟಿವಿ ಧಾರಾವಾಹಿಗಳು, ಒಟಿಟಿ ಸರಣಿಗಳು, ಸ್ಯಾಂಡಲ್‌ವುಡ್, ಕಾಲಿವುಡ್, ಟಾಲಿವುಡ್, ಬಾಲಿವುಡ್, ಕನ್ನಡ ಕಿರುತೆರೆ, ಕನ್ನಡ ಸಿನಿಮಾ ಜಗತ್ತು, ಒಟಿಟಿ ತಾಣಗಳಿಗೆ ಸಂಬಂಧಿಸಿದ ಸಮಗ್ರ ಮಾಹಿತಿ ಮತ್ತು ತಾಜಾ ಸುದ್ದಿ ಇಲ್ಲಿ ಲಭ್ಯ. ವಿವಿಧ ಜನಪ್ರಿಯ ಸಿನಿಮಾಗಳ ವಿಮರ್ಶೆ ಇಲ್ಲಿದೆ.
Tue, 28 Jan 202505:15 AM IST
ಮನರಂಜನೆ News in Kannada Live:ಮಾವನಿಗೆ ಕಾರು ಕೊಡಿಸುವ ಖುಷಿಯಲ್ಲಿ ಭಾಗ್ಯಾ, ಅವಳ ಕೆಲಸಕ್ಕೆ ಕುತ್ತು ತರಲು ಕನ್ನಿಕಾ ಜೊತೆ ಕೈ ಜೋಡಿಸಿದ ಶ್ರೇಷ್ಠಾ; ಭಾಗ್ಯಲಕ್ಷ್ಮೀ ಧಾರಾವಾಹಿ
-
Bhagyalakshmi Serial: ಭಾಗ್ಯಲಕ್ಷ್ಮೀ ಧಾರಾವಾಹಿ ಜನವರಿ 27ರ ಎಪಿಸೋಡ್‌ನಲ್ಲಿ ಭಾಗ್ಯಾ, ಮನೆಯವರನ್ನೆಲ್ಲಾ ಕರೆದುಕೊಂಡು ಮಾವನಿಗೆ ಕಾರು ಕೊಡಿಸಲು ಹೋಗುತ್ತಾಳೆ. ಇತ್ತ ಶ್ರೇಷ್ಠಾ, ಭಾಗ್ಯಾಳನ್ನು ಕೆಲಸದಿಂದ ತೆಗೆಸಲು ಕನ್ನಿಕಾ ಸಹಾಯ ಪಡೆಯುತ್ತಾಳೆ.
Tue, 28 Jan 202504:46 AM IST
ಮನರಂಜನೆ News in Kannada Live:OTT Updates: ಫೆಬ್ರವರಿಯಲ್ಲಿ ಸಾಲು ಸಾಲ ಸಿನಿಮಾ ಒಟಿಟಿಗೆ; ಪುಷ್ಪ 2, ಗೇಮ್ ಚೇಂಜರ್ ಹಾಗೂ ಇನ್ನೂ ಹಲವು
- OTT Updates: ಫೆಬ್ರವರಿಯಲ್ಲಿ ಸಾಲು ಸಾಲು ಸಿನಿಮಾಗಳು ಒಟಿಟಿಗೆ ಪ್ರವೇಶಿಸಲಿವೆ. ತೆರೆಯ ಮೇಲೆ ಹಿಟ್ ಆದ ಸಿನಿಮಾಗಳು ಒಟಿಟಿಯಲ್ಲೂ ಸದ್ದು ಮಾಡುವ ಸಾಧ್ಯತೆ ಇದೆ. ಪುಷ್ಪ 2, ಗೇಮ್ ಚೇಂಜರ್, ಡಾಕು ಮಹರಾಜ್ ಹಾಗೂ ಇನ್ನೂ ಹಲವು ಸಿನಿಮಾಗಳು ಒಟಿಟಿಯಲ್ಲಿ ಬಿಡುಗಡೆಗೆ ಸಿದ್ಧವಾಗಿದೆ.
Tue, 28 Jan 202504:26 AM IST
ಮನರಂಜನೆ News in Kannada Live:Amruthadhaare: ಗೌತಮ್ ಮಾತಿನಿಂದ ನೊಂದು ಮನೆಬಿಟ್ಟು ತವರುಮನೆಗೆ ಬಂದ ಭೂಮಿಕಾ; ಅಮೃತಧಾರೆಯಲ್ಲಿ ಹೊಸ ಡ್ರಾಮಾ
- Amruthadhaare Kannada Serial today Episode: ಜೀ ಕನ್ನಡ ವಾಹಿನಿಯ ಅಮೃತಧಾರೆಯಲ್ಲಿ ಹೊಸದೊಂದು ಡ್ರಾಮಾ ಆರಂಭವಾಗಿದೆ. ಮಹಿಮಾ ಮತ್ತು ಜೀವನ್ ಸಂಸಾರ ಸರಿಮಾಡಲು ಭೂಮಿಕಾ ಮತ್ತು ಗೌತಮ್ ಹೊಸ ನಾಟಕ ಮಾಡುತ್ತಿದ್ದಾರೆ.
Tue, 28 Jan 202504:21 AM IST
ಮನರಂಜನೆ News in Kannada Live:ಶ್ರಾವಣಿ ಸುಬ್ರಹ್ಮಣ್ಯದಲ್ಲಿ ಬಿಗ್ ಟ್ವಿಸ್ಟ್: ಮದನ್ ಕಟ್ಟುವ ಮೊದಲೇ ಕತ್ತಲ್ಲಿತ್ತು ತಾಳಿ, ಸುಬ್ಬುವನ್ನೇ ತನ್ನ ಗಂಡ ಎಂದ ಶ್ರಾವಣಿ
- ಶ್ರಾವಣಿಗೆ ಹೇಗಾದ್ರೂ ನಂದಿನಿ ಅಮ್ಮನ ತಾಳಿ ಕೊಡಬೇಕು ಅಂತಿದ್ದ ಪೃಥ್ವಿರಾಜ್‌ಗೆ ದೇವರ ರೂಪದಲ್ಲಿ ಸಿಗುತ್ತಾನೆ ವೆಂಕಿ, ಅವನ ಮೂಲಕ ಶ್ರಾವಣಿಗೆ ತಾಳಿ ತಲುಪಿಸುತ್ತಾನೆ. ಅಮ್ಮನ ತಾಳಿಯನ್ನೇ ಕಟ್ಟಿಕೊಂಡು ಮದುವೆ ಮಂಟಪಕ್ಕೆ ಬಂದ ಶ್ರಾವಣಿ ಎಲ್ಲರಿಗೂ ಕೊಡ್ತಾಳೆ ಬಿಗ್ ಶಾಕ್. ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿಯ ಜನವರಿ 27ರ ಸಂಚಿಕೆಯ ವಿವರ.