Astrology
Kannada Panchanga: ಡಿಸೆಂಬರ್ 18 ರ ನಿತ್ಯ ಪಂಚಾಂಗ; ದಿನ ವಿಶೇಷ ಅಖುರ್ತ ಸಂಕಷ್ಟ ಚತುರ್ಥಿ, ಮುಹೂರ್ತ, ಯೋಗ, ಕರಣ, ಇತರೆ ಅಗತ್ಯ ವಿವರ
Kannada Panchanga 2024: ನಿತ್ಯ ಬದುಕಿನಲ್ಲಿ ಪಂಚಾಂಗಕ್ಕೆ ವಿಶೇಷ ಮಹತ್ವ ಇದೆ. ದಿನಚರಿ ಶುರುಮಾಡುವ ಮೊದಲು ಇಂದು ಎಷ್ಟು ಗಂಟೆಗೆ ಸೂರ್ಯೋದಯ, ಸೂರ್ಯಾಸ್ತ, ಚಂದ್ರೋದಯ, ಚಂದ್ರಾಸ್ತ, ರಾಹುಕಾಲ ಎಷ್ಟು ಗಂಟೆಗೆ, ಗುಳಿಕ ಕಾಲ ಎಂಬಿತ್ಯಾದಿ ಮಾಹಿತಿ ಹುಡುಕುವುದು ಸಹಜ. ಡಿಸೆಂಬರ್ 18 ರ ನಿತ್ಯ ಪಂಚಾಂಗ, ದಿನ ವಿಶೇಷ, ಯೋಗ, ಕರಣ, ಮುಹೂರ್ತ ಮತ್ತು ಇತರೆ ವಿವರ ಇಲ್ಲಿದೆ.