Astrology
ಮಾರ್ಚ್ 9 ರ ನಿತ್ಯ ಪಂಚಾಂಗ; ತಿಥಿ, ವಾರ, ನಕ್ಷತ್ರ, ಯೋಗ, ಕರಣ, ದಿನ ವಿಶೇಷ ಮತ್ತು ಇತರೆ ಅಗತ್ಯ ಧಾರ್ಮಿಕ ವಿವರ

ದಿನ ವಿಶೇಷ – ಜಾತ್ರಾ ವಿಶೇಷ
ಕಾರಗುಂದ ಉತ್ಸವ, ಶಾಬನೂರು ರಥೋತ್ಸವ, ರಾಣಿಬೆನ್ನೂರು ಜಾತ್ರೆ, ಕಟ್ಟಿಗೆಹಳ್ಳಿ ರಥ, ಮಾವಿನಹೊಳೆ ರಥ, ಬೆಂ.ವಿಜಯನಗರ ಕೋದಂಡರಾಮ ರಥ, ಚಿತ್ರದುರ್ಗ|ಹೊಸದುರ್ಗ|ರಾಂಪುರ ಸದ್ಗುರು ಪರಪ್ಪಸ್ವಾಮಿ ರಥ, ನಾಗನೂರು ಕಾಶೀನಾಥ ಪುಣ್ಯದಿನ, ಕುಲಶೇಖರ ಆಳ್ವಾರ್ ತಿರುನಕ್ಷತ್ರ, ಸೊಂಡೂರು | ಬೊಮ್ಮಗಟ್ಟಿ ಹುಲಕುಂಟಿ ಪ್ರಾಣದೇವರ ರಥ, ಬಳ್ಳಾರಿ ಬೈಲೂರು ಶರಣಮಲ್ಲಪ್ಪ ತಾತನ ರಥ, ಸಿಂಧಿಗೇರಿ ಶರಣ ಮಲ್ಲಪ್ಪತಾತ ರಥ, ಮಾನ್ವಿ | ಗೊರಕಲ್ಲ ದೇವೇಂದ್ರಪ್ಪ ತಾತ ಪುಣ್ಯದಿನ, ಜಗಳೂರು | ಹಿರೇಮಲ್ಲ ಹೊಳೆಬಸವೇಶ್ವರ ರಥ, ಹಾನಗಲ್ | ಬೈಚವಳ್ಳಿ ಕರಿಬಸವೇಶ್ವರ ರಥ, ಹೊಸಪೇಟೆ | ಸಾಣಾಪೂರ ವೀರಭದ್ರ ರಥ, ಹೊಸಪೇಟೆ | ಗರಗ ನಾಗಲಾಪುರ ಒಪ್ಪತ್ತೇಶ್ವರಸ್ವಾಮಿ ಜಾತ್ರ, ತೊಗರ್ಸಿ ಮಲ್ಲಿಕಾರ್ಜುನ ರಥ, ದರೋಜಿಕೋಡಿ ವೀರಭದ್ರೇಶ್ವರ ಅಗ್ನಿಕುಂಡೋತ್ಸವ, ಸಿಂದಿಗೇರಿ ಶರಣ ಮಲ್ಲಪ್ಪ ತಾತನವರ ರಥೋತ್ಸವ, ಶಿಶುನಾಳ ಶರೀಫ ಮಹಾರಾಜ ರಥೋತ್ಸವ, ಉದಗಟ್ಟಿ ಶಂಕರಭಾರತೀ ಆರಾಧನೆ