Astrology
Ketu Transit: ಕೇತುವಿನ ಕಾರಣದಿಂದ ಈ ಮೂರು ರಾಶಿಯವರಿಗೆ ಉತ್ತಮ ಫಲಗಳು ದೊರೆಯುತ್ತವೆ

ಸಿಂಹ ರಾಶಿಗೆ ಕೇತುವಿನ ಪ್ರವೇಶವಾಗುವುದರಿಂದ ಕೆಲವು ರಾಶಿಗಳ ಜನರಿಗೆ ಜೀವನದಲ್ಲಿ ಉತ್ತಮ ಫಲ ದೊರೆತು, ಸಕಾರಾತ್ಮಕ ಬದಲಾವಣೆ ತರಲಿದೆ. ಮೇ ತಿಂಗಳಿನಲ್ಲಿ ಕೇತು ಸಿಂಹ ರಾಶಿಗೆ ಪ್ರವೇಶ ಪಡೆಯುವುದರಿಂದ, ಮೂರು ರಾಶಿಗಳಿಗೆ ಯೋಜಿಸಲಾದ ಕಾರ್ಯಗಳು ಮೇ ತಿಂಗಳಲ್ಲಿ ಪೂರ್ಣಗೊಳ್ಳುತ್ತವೆ.