Astrology
Ketu Transit: ಸಿಂಹ ರಾಶಿಯಲ್ಲಿ ಕೇತು ಸಂಕ್ರಮಣದಿಂದ 3 ರಾಶಿಯವರಿಗೆ ರಾಜಯೋಗ; ಕೆಲಸದಲ್ಲಿ ಯಶಸ್ಸು, ವ್ಯವಹಾರದಲ್ಲಿ ಆರ್ಥಿಕ ಲಾಭ ಇರುತ್ತೆ

ಕೇತು ಸಂಕ್ರಮಣ: ಸಿಂಹ ರಾಶಿಯಲ್ಲಿ ಕೇತುವಿನ ಸಂಕ್ರಮಣವು ಖಂಡಿತವಾಗಿಯೂ ಎಲ್ಲಾ ರಾಶಿಚಕ್ರ ಚಿಹ್ನೆಗಳ ಮೇಲೆ ಪರಿಣಾಮ ಬೀರುತ್ತದೆ. ಆದರೆ ಕೆಲವು ರಾಶಿಯವರಿಗೆ ಮಾತ್ರ ರಾಜಯೋಗವನ್ನು ತಂದಿದೆ. ಆ ಅದೃಷ್ಟದ ರಾಶಿಯವರು ಯಾವರು ಎಂಬುದನ್ನು ತಿಳಿಯೋಣ.