Latest Kannada Nation & World
Kishkindha Kaandam Review: ಮೈನವಿರೇಳಿಸುವ ಮರೆವಿನ ಆಟ ಬಲು ಮನಮೋಹಕ! ಮಲಯಾಳಂನ ‘ಕಿಷ್ಕಿಂಧಾ ಕಾಂಡಾಂ’ ಒಟಿಟಿ ವಿಮರ್ಶೆ

Kishkindha Kaandam OTT Review: ‘ಕಿಷ್ಕಿಂಧಾ ಕಾಂಡಾಂ’ ಸಿನಿಮಾ ಶುರುವಾಗಿ ಮೊದಲಾರ್ಧ ಯಾವುದೇ ಸುಳಿವೂ ವೀಕ್ಷಕನಿಗೆ ದಕ್ಕುವುದಿಲ್ಲ. ಕಥೆ ಲಯದಲ್ಲಿದ್ದರೂ ಚಿತ್ರದಲ್ಲಿನ ಪಾತ್ರಧಾರಿಗಳಿಗಾಗುವ ಭಯ, ಆತಂಕ, ವೀಕ್ಷಕನಿಗೂ ಆಗುತ್ತ ಹೋಗುತ್ತದೆ. ಅರಣ್ಯ ಇಲಾಖೆ, ಪೊಲೀಸ್ ಇಲಾಖೆ, ನಿವೃತ್ತ ಸೈನಿಕರು, ನಕ್ಸಲ್ ಚಟುವಟಿಕೆಗಳು ಕಥೆಯ ಜತೆಗೆ ಬೆರೆತುಕೊಂಡಿವೆ