Latest Kannada Nation & World
KKR SWOT Analysis: ಹೊಸ ನಾಯಕ, ಹಲವು ಅವಕಾಶ; ಐಪಿಎಲ್ 2025ಕ್ಕೆ ಕೆಕೆಆರ್ ತಂಡದ ಶಕ್ತಿ-ದೌರ್ಬಲ್ಯಗಳ ವಿಶ್ಲೇಷಣೆ

Kolkata Knight Riders SWOT Analysis: ಐಪಿಎಲ್ ನೂತನ ಆವೃತ್ತಿಗೆ ಕೆಕೆಆರ್ ತಂಡ ಕೆಲವು ಹೊಸತನಗಳೊಂದಿಗೆ ಸಜ್ಜಾಗಿದೆ. ಹೊಸ ನಾಯಕ, ಹೊಸ ಮಾರ್ಗದರ್ಶಕರ ಜೊತೆಗೆ ತಂಡವೂ ಬದಲಾಗಿದೆ. 2025ರ ಆವೃತ್ತಿಗೆ ಕೋಲ್ಕತ್ತಾ ತಂಡದ ಬಲಾಬಲಗಳೇನು ಎಂಬುದನ್ನು ನೋಡೋಣ.