Latest Kannada Nation & World
Zee Kutumba Awards: ಪ್ರಶ್ನೆಗಳಿಗೆ ಹಾಡಿನಲ್ಲೇ ಉತ್ತರಿಸಿದ ಅಮೃತಧಾರೆಯ ಗೌತಮ್ ದಿವಾನ್; ಎಷ್ಟು ಫನ್ನಿಯಾಗಿತ್ತು ನೋಡಿ ಈ ಟಾಕ್

Zee Kutumba Awards 2024: ಜೀ ಕುಂಟಬ ಅವಾರ್ಡ್ಸ್ 2024ರ ಕಾರ್ಯಕ್ರಮ ಇದೇ ವಾರಾಂತ್ಯದಲ್ಲಿ ಪ್ರಸಾರವಾಗಲಿದೆ. ಅಮೃತಧಾರೆ ಸೀರಿಯಲ್‌ನ ಗೌತಮ್ ದಿವಾನ್ ಈ ಕಾರ್ಯಕ್ರಮದ ಫನ್‌ಗೇಮ್‌ನಲ್ಲಿ ಹಾಡಿನ ಮೂಲಕವೇ ಎಲ್ಲ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ.