Latest Kannada Nation & World
Lakshmi Baramma Serial: ಲಕ್ಷ್ಮೀ ಪರಿಸ್ಥಿತಿ ನೋಡಿ ಅಣಕಿಸಿದ ಕಾವೇರಿ; ವೈಷ್ಣವ್‌ಗೆ ಇನ್ನೊಂದು ಮದುವೆ ಮಾಡುವ ನಿರ್ಧಾರ ಖಂಡಿಸಿ ವಾಗ್ವಾದ

Lakshmi Baramma Serial: ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಕಾವೇರಿ ತುಂಬಾ ಆರಾಮಾಗಿ ಹೂದೋಟಕ್ಕೆ ನೀರು ಹಾಕುತ್ತಾ ಕಾಲ ಕಳೆಯುತ್ತಿರುತ್ತಾಳೆ. ಅದೇ ಸಂದರ್ಭದಲ್ಲಿ ಲಕ್ಷ್ಮೀ ಅಲ್ಲಿಗೆ ಬರುತ್ತಾಳೆ.