Latest Kannada Nation & World
Appu biography: ಅಪ್ಪು ಜೀವನಚರಿತ್ರೆ, ಇದು ಪುನೀತ್ ರಾಜ್‌ಕುಮಾರ್ ಬದುಕಿನ ಕಥೆ

Appu biography: “ಪ್ರಸ್ತುತಪಡಿಸುತ್ತಿದ್ದೇವೆ ‘ಅಪ್ಪು’ – ಅಪ್ಪುವಿನ ಭಾವನಾತ್ಮಕ ಜೀವನಚರಿತ್ರೆ” ಎಂದು ಅಶ್ವಿನಿ ಪುನೀತ್ ರಾಜ್‌ಕುಮಾರ್ ಇತ್ತೀಚೆಗೆ ಘೋಷಿಸಿದ್ದರು. ಅಪ್ಪು ಜೀವನಚರಿತ್ರೆ ಬಗ್ಗೆ ಹೆಚ್ಚಿನ ವಿವರ ಇಲ್ಲಿದೆ. ಈ ಪುಸ್ತಕದಲ್ಲಿ ಪುನೀತ್ ರಾಜ್‌ಕುಮಾರ್ ಬದುಕಿನ ಅಪರೂಪದ ವಿಷಯಗಳು ಇರಲಿವೆ.