Latest Kannada Nation & World
Maha Kumbh Mela 2025: ವಿವಿಐಪಿ ಪಾಸ್ ರದ್ದು, ಏಕಮುಖ ವಾಹನ ಸಂಚಾರ; ಮಹಾಕುಂಭಮೇಳ ನಿರ್ವಹಣೆಯಲ್ಲಿ 5 ಮಹತ್ವದ ಬದಲಾವಣೆ

Maha Kumbh Mela 2025: ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನ ಮಹಾ ಕುಂಭಮೇಳದಲ್ಲಿ ಕಾಲ್ತುಳಿತದಂತಹ ಘಟನೆ ನಡೆದ ನಂತರ ಅಲ್ಲಿನ ಆಡಳಿತ ಸಾಕಷ್ಟು ಬದಲಾವಣೆಗಳನ್ನು ಮಾಡಿದೆ. ಅದರ ವಿವರ ಇಲ್ಲಿದೆ.