Latest Kannada Nation & World
Majestic 2: ಮೆಜೆಸ್ಟಿಕ್ 2 ಸಿನಿಮಾದ ಚಿತ್ರೀಕರಣ ಸಂಪೂರ್ಣ; ರಿಲೀಸ್ ಡೇಟ್ ಬಹುತೇಕ ಫಿಕ್ಸ್ – ಇದು ಪಕ್ಕಾ ಬೆಂಗಳೂರು ಲೋಕಲ್ ಕಥೆ

Majestic 2 movie: ಮೆಜೆಸ್ಟಿಕ್ 2 ಸಿನಿಮಾ ಶೂಟಿಂಗ್ ಮುಗಿದಿದೆ. ರಿಲೀಸ್ ಡೇಟ್ ಕೂಡ ಬಹುತೇಕ ಫಿಕ್ಸ್ ಆಗಿದೆ. ಭರತ್ ಈ ಚಿತ್ರದಲ್ಲಿ ನಾಯಕ ನಟನಾಗಿ ಅಭಿನಯಿಸಿದ್ದಾರೆ. ರಾಮು ಈ ಚಿತ್ರ ನಿರ್ದೇಶಿಸಿದ್ದಾರೆ.