Latest Kannada Nation & World
Maruti Swift Blitz: ಮಾರುತಿ ಸುಜುಕಿ ಹೊಸ ಸ್ವಿಫ್ಟ್ ಬ್ಲಿಟ್ಜ್ ಬಿಡುಗಡೆ, ಹಬ್ಬದ ಅವಧಿಗೆ ಬಿಡುಗಡೆಯಾಯ್ತು ಕ್ಯೂಟ್ ಸ್ವಿಫ್ಟ್

Maruti Swift Blitz: ಮಾರುತಿ ಸುಜುಕಿ ಕಂಪನಿಯು ತನ್ನ ಜನಪ್ರಿಯ ಸ್ವಿಫ್ಟ್ ಕಾರಿನ ಹೊಸ ಎಡಿಷನ್ ಬಿಡುಗಡೆ ಮಾಡಿದೆ. ಮಾರುತಿ ಸುಜುಕಿ ಸ್ವಿಫ್ಟ್ ಬ್ಲಿಟ್ಜ್‌ನ ಇಂಟೀರಿಯರ್ ಮತ್ತು ಎಕ್ಸ್‌ಟೀರಿಯರ್‌ನಲ್ಲಿ ಸಾಕಷ್ಟು ಹೊಸತನ ನೋಡಬಹುದು.