Latest Kannada Nation & World
60ರ ಕಾಲಘಟ್ಟದ ಸ್ಲಂ ಕಥೆ ಹೊತ್ತು ಬಂದ ಸಿನಿಮಾ ತಂಡ; ಠಾಣೆ ಚಿತ್ರಕ್ಕೆ ಶ್ರೀ ರವಿಶಂಕರ್ ಗುರೂಜಿ ಶುಭ ಹಾರೈಕೆ

ಬಹುತೇಕ ಹೊಸಬರು ಸೇರಿ ನಿರ್ಮಾಣ ಮಾಡಿರುವ ಠಾಣೆ ಸಿನಿಮಾದ ಪೋಸ್ಟರ್‌ವೊಂದನ್ನು ಆರ್ಟ್ ಆಫ್ ಲಿವೀಂಗ್‌ನ ಶ್ರೀ ರವಿಶಂಕರ್ ಗುರೂಜಿ ಬಿಡುಗಡೆ ಮಾಡಿ ಶುಭಕೋರಿದ್ದಾರೆ.