Latest Kannada Nation & World
Pepe OTT: ಸದ್ದಿಲ್ಲದೆ ಈ ಒಟಿಟಿಗೆ ಬಂದೇ ಬಿಡ್ತು ದೊಡ್ಮನೆ ಕುಡಿ ವಿನಯ್ ರಾಜ್ಕುಮಾರ್ ಪೆಪೆ ಸಿನಿಮಾ, ಆದ್ರೂ ಇಲ್ಲೊಂದು ಟ್ವಿಸ್ಟ್ ಇದೆ

Pepe OTT: ಆಗಸ್ಟ್ 30ರಂದು ರಾಜ್ಯಾದ್ಯಂತ ಚಿತ್ರಮಂದಿರದಲ್ಲಿ ಬಿಡುಗಡೆ ಆಗಿತ್ತು ವಿನಯ್ ರಾಜ್ಕುಮಾರ್ ನಟನೆಯ ಪೆಪೆ ಸಿನಿಮಾ. ಇದೀಗ ಇದೇ ಚಿತ್ರ ಒಟಿಟಿ ಅಂಗಳ ಪ್ರವೇಶಿಸಿದೆ. ಆದರೆ, ಇಲ್ಲೊಂದು ಟ್ವಿಸ್ಟ್ ಇದೆ. ಏನದು, ಯಾವ ಒಟಿಟಿಯಲ್ಲಿ ಈ ಸಿನಿಮಾ ವೀಕ್ಷಣೆಗೆ ಲಭ್ಯವಿದೆ? ಇಲ್ಲಿದೆ ಮಾಹಿತಿ.