Latest Kannada Nation & World
Mysore Dasara Sports: ಮೈಸೂರು ದಸರಾ ಕ್ರೀಡಾ ಕೂಟ ಚಾಲನೆಗೆ ಹಾಕಿ ತಂಡದ ನಾಯಕ ಹರ್ಮನ್ ಪ್ರೀತ್ ಸಿಂಗ್, ಈ ಬಾರಿ ಯಾವೆಲ್ಲಾ ಆಟೋಟ ಉಂಟು

ದಸರಾ ಕ್ರೀಡಾಕೂಟದ ಉದ್ಘಾಟನೆಗೆ ಈ ಬಾರಿ 2024 ರ ಪ್ಯಾರಿಸ್ ಒಲಂಪಿಕ್ಸ್ ನ ಕಂಚಿನ ಪದಕದ ವಿಜೇತರಾದ ಭಾರತದ ಹಾಕಿ ತಂಡದ ನಾಯಕ ಹರ್ಮನ್ ಪ್ರೀತ್ ಸಿಂಗ್ ಆಗಮಿಸುವುದು ವಿಶೇಷ.