Latest Kannada Nation & World
Nimagondu Sihi Suddi Review: ವಿಭಿನ್ನ ಕಥೆ ಬಯಸುವವರಿಗೆ ‘ನಿಮಗೊಂದು ಸಿಹಿ ಸುದ್ದಿ’

ವಿಭಿನ್ನ ಪ್ರಯೋಗಗಳನ್ನು ನೋಡಬಯಸುವವರಿಗೆ ‘ನಿಮಗೊಂದು ಸಿಹಿ ಸುದ್ದಿ’ ಇಷ್ಟವಾಗಬಹುದು. ಆದರೆ, ಅದಕ್ಕೆ ತಾಳ್ಮೆ ಬೇಕು. ರಘು ಭಟ್ ಇಲ್ಲಿ ನಿರ್ದೇಶನದ ಜೊತೆಗೆ ಕಥೆ ಬರೆದು, ನಾಯಕನ ಪಾತ್ರವನ್ನೂ ಮಾಡಿದ್ದಾರೆ. ಜವಾಬ್ದಾರಿ ಜಾಸ್ತಿ ಆಗಿದ್ದರಿಂದಲೋ ಏನೋ, ಸುಸ್ತಾದವರಂತೆ ಕಾಣುತ್ತಾರೆ. ನಟನೆಯಲ್ಲಿ ಅವರು ಇನ್ನಷ್ಟು ಸಾಗಬೇಕು. – ನಿಮಗೊಂದು ಸಿಹಿ ಸುದ್ದಿ ಚಿತ್ರ ವಿಮರ್ಶೆ.