Latest Kannada Nation & World
ಹರಾಜುಗಾರ್ತಿ ಮಲ್ಲಿಕಾ ಸಾಗರ್ ಮಾಡಿದ್ರು 2 ದೊಡ್ಡ ತಪ್ಪುಗಳು; ಗುಜರಾತ್, ಎಸ್ಆರ್ಹೆಚ್ಗೆ ಆರ್ಥಿಕ ಸಂಕಷ್ಟ

Mallika Sagar Mistakes: ಇಂಡಿಯನ್ ಪ್ರೀಮಿಯರ್ ಲೀಗ್ 2024 ಮೆಗಾ ಹರಾಜು ನಡೆಸುವ ವೇಳೆ ಹರಾಜುಗಾರ್ತಿ ಮಲ್ಲಿಕಾ ಸಾಗರ್ ಎರಡು ದೊಡ್ಡ ತಪ್ಪುಗಳನ್ನು ಮಾಡಿದರು. ಇದರೊಂದಿಗೆ ಗುಜರಾತ್ ಟೈಟಾನ್ಸ್ ಮತ್ತು ಸನ್ರೈಸರ್ಸ್ ಹೈದರಾಬಾದ್ ತಂಡಕ್ಕೆ ಆರ್ಥಿಕ ಸಂಕಷ್ಟಕ್ಕೆ ಕಾರಣವಾಯಿತು.