Latest Kannada Nation & World
Organ Donation: ಮಹತ್ವದ ಹೆಜ್ಜೆ ಇರಿಸಿದ ಬಿಸಿಸಿಐ; ವಿರಾಟ್ ಕೊಹ್ಲಿ, ಶುಭ್ಮನ್ ಗಿಲ್ ಸೇರಿ ಭಾರತೀಯ ಕ್ರಿಕೆಟಿಗರು ಸಾಥ್

ಫೆಬ್ರವರಿ 12ರ ಬುಧವಾರ ಅಹ್ಮದಾಬಾದ್ನಲ್ಲಿ ನಡೆದ ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೂರನೇ ಮತ್ತು ಅಂತಿಮ ಏಕದಿನಕ್ಕೆ ಪಂದ್ಯದ ಸಂದರ್ಭದಲ್ಲಿ ‘ಅಂಗಾಂಗ ದಾನ’ದ ಬಗ್ಗೆ ಜಾಗೃತಿ ಮೂಡಿಸಲು ಬಿಸಿಸಿಐ ಉಪಕ್ರಮ ಕೈಗೊಂಡಿದೆ.